ಕರ್ನಾಟಕ

karnataka

ETV Bharat / videos

ಸಮ್ಮಿಶ್ರ ಸರ್ಕಾರದ ಫಲವನ್ನು ಈಗ ಹೊಟ್ಟೆ ತುಂಬ ಉಂಡಿದ್ದೇವೆ: ಶಾಸಕ ದೇವಾನಂದ ಚವ್ಹಾಣ - MLA Devananda Chavana latest news

By

Published : Sep 27, 2019, 11:09 AM IST

ವಿಜಯಪುರ: ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಬಲವಾಗಿ ವಿರೋಧಿಸಿದ್ದೆ. ಸಮ್ಮಿಶ್ರ ಸರ್ಕಾರ ರಚನೆ ಬೇಡ ಎಂದು ನಾನೊಬ್ಬನೇ ಬಲವಾಗಿ ಹಠ ಹಿಡಿದಿದ್ದೆ. ಆದರೆ, ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಾಕಷ್ಟು ದಬ್ಬಾಳಿಕೆ ನಡೆಸಿತು. ನಮಗೂ ಅದರ ಅನುಭವವಾಗಿದೆ. ಕಾಂಗ್ರೆಸ್ ಮುಖಂಡರು ನಮ್ಮನ್ನು ಬಳಸಿಕೊಂಡು ಬಿಸಾಡಿದರು. ಕುಮಾರಸ್ವಾಮಿ ಅವರಿಗೆ ಸಾಕಷ್ಟು ಸಲ ಹೇಳಿದರೂ ಕೇಳಲಿಲ್ಲ. ಈಗ ಅದರ ಪರಿಣಾಮ ಎದುರಿಸುತ್ತಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.

ABOUT THE AUTHOR

...view details