ಬಿಜೆಪಿ ಭದ್ರಕೋಟೆಯಲ್ಲಿ 'ತೆನೆ ಹೊತ್ತ ಮಹಿಳೆ'ಯ ಕಸರತ್ತು: ಸದಸ್ಯತ್ವ ಅಭಿಯಾನ ಶುರು - ಜಾತ್ಯಾತೀತ ಜನತಾದಳ ಮತಬೇಟೆ
ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಜೆಡಿಎಸ್ ಮತಬೇಟೆ ಆರಂಭಿಸಿದೆ. ಮೈತ್ರಿ ಸರ್ಕಾರದಲ್ಲಿ ಕೈಗೊಂಡ ಜನಪರ ಯೋಜನೆಗಳನ್ನು ವಿವರಿಸಿ ಪಕ್ಷ ಬಲಪಡಿಸಲು ಪಕ್ಷದ ಜಿಲ್ಲಾ ಘಟಕದ ವತಿಯಿಂದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ. ಇದೇ ವೇಳೆ, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವೂ ನಡೆಯುತ್ತಿದೆ.