ನಾಮಪತ್ರ ಹಿಂಪಡೆಯುವ ವೇಳೆ ನಡೆಯಿತು ಭಾರಿ ಹೈಡ್ರಾಮಾ! - Athani by elelction news
15 ಕ್ಷೇತ್ರಗಳಲ್ಲೂ ಉಪಚುನಾವಣೆ ಕಾವು ಜೋರಾಗಿದೆ. ಪಕ್ಷಗಳಿಂದ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದು ಮೂರು ದಿನಗಳ ಹಿಂದೆ ಹಲವರು ನಾಮಪತ್ರ ಸಲ್ಲಿಸಿದ್ರು. ಇಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದರಿಂದ ಅಥಣಿಯಲ್ಲಿ ಭಾರಿ ಹೈಡ್ರಾಮವೇ ನಡೆದು ಹೋಯ್ತು.
Last Updated : Nov 22, 2019, 12:39 AM IST