ಕರ್ನಾಟಕ

karnataka

ETV Bharat / videos

2 ವಾರ ಮನೆಯಲ್ಲಿರೋಣ, ಕನ್ನಡದಲ್ಲಿ ಜಾವಗಲ್ ಶ್ರೀನಾಥ್ ಮನವಿ.. - ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

By

Published : Apr 11, 2020, 8:40 PM IST

Updated : Apr 11, 2020, 10:04 PM IST

ದೇಶಾದ್ಯಂತ ಲಾಕ್‌ಡೌನ್ ಇನ್ನೂ ಎರಡು ವಾರ ಕಾಲ ಮುಂದುವರಿಯಲಿದೆ. ಎಲ್ಲರೂ ಕಷ್ಟ ಪಡಬೇಕಾಗುತ್ತದೆ. ಎಲ್ಲರೂ ಕಷ್ಟಪಡೋಣ, ಸರ್ಕಾರ ನಿರ್ಧಾರಗಳಿಗೂ ಸ್ಪಂದಿಸೋಣ. ಪೊಲೀಸ್,ನರ್ಸ್, ವೈದ್ಯರು ಹಾಗೂ ಪೌರಕಾರ್ಮಿಕರು ಮೊದಲ ಸಾಲಿನ ವಾರಿಯರ್ಸ್​ ಅವರ ಹೋರಾಟಕ್ಕೆ ನಾವು ಸಹಕಾರ ಕೊಡಬೇಕು ಅಂದ್ರೆ ಸುಮ್ಮನೇ ಸುತ್ತಾಡುವುದನ್ನು ತ್ಯಾಗ ಮಾಡಿ ಮನೆಯಲ್ಲಿಯೇ ಇರೋಣ. ಕೊರೊನಾ ತೊಲಗಿಸಲು ಎಲ್ಲರೂ ಕೈಜೋಡಿಸೋಣ ಎಂದು ರಾಜ್ಯದ ಜನತೆಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮನವಿ ಮಾಡಿದ್ದಾರೆ.
Last Updated : Apr 11, 2020, 10:04 PM IST

ABOUT THE AUTHOR

...view details