ಕರ್ನಾಟಕ

karnataka

ETV Bharat / videos

ಜನತಾ ಕರ್ಫ್ಯೂ.. ಶಕ್ತಿಸೌಧ ಖಾಲಿ ಖಾಲಿ.. - coronavirus updates

By

Published : Mar 22, 2020, 3:28 PM IST

ಬೆಂಗಳೂರು : ಜನತಾ ಕರ್ಫ್ಯೂ ಹಿನ್ನೆಲೆ ಶಕ್ತಿಸೌಧ ವಿಧಾನಸೌಧ ಬೀಕೋ ಎನ್ನುತ್ತಿದೆ. ವಿಧಾನಸೌಧದ ಎಲ್ಲಾ ಪ್ರವೇಶ ದ್ವಾರಗಳನ್ನೂ ಮುಚ್ಚಲಾಗಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್​​ ಮಾಡಲಾಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿದ್ದ ಸುತ್ತಮುತ್ತಲಿನ ರಸ್ತೆಗಳು ಬಣಗುಡುತ್ತಿವೆ.

ABOUT THE AUTHOR

...view details