ಜನತಾ ಕರ್ಫ್ಯೂ ಎಫೆಕ್ಟ್.. ರಾಯಚೂರು ಕೇಂದ್ರೀಯ ಬಸ್ ನಿಲ್ದಾಣ ಸ್ತಬ್ಧ! - ಕೊರೊನಾ ವೈರಸ್ ನ್ಯೂಸ್
By
Published : Mar 22, 2020, 3:49 PM IST
ಜನತಾ ಕರ್ಫ್ಯೂನಿಂದಾಗಿ ರಾಯಚೂರು ಕೇಂದ್ರೀಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ನಿಲ್ದಾಣ ಸಿಬ್ಬಂದಿ ಬಸ್ ನಿಲ್ದಾಣ ಶುಚಿಗೊಳಿಸಿದರು. ಈ ಕುರಿತ ಈಟಿವಿ ಭಾರತ ಪ್ರತಿನಿಧಿ ವಾಕ್‌ಥ್ರೂ ಮಾಡಿದ್ದಾರೆ..