ಜನತಾ ದರ್ಶನ ಮಾಡೋದು ಜನರಿಗಾಗಿ.. ಹಾಗಂತ ಹೀಗೆಲ್ಲಾ ಮಾಡೋದಾ.. - Janatha Darshana program in Shikaripur
ಜನತಾ ದರ್ಶನ ಕಾರ್ಯಕ್ರಮದ ಹೆಸರೇ ಸೂಚಿಸುವಂತೆ ಇದು ಜನರಿಗಾಗಿ ಮಾಡುವ ಕಾರ್ಯಕ್ರಮ. ಜನರ ಕಷ್ಟ ನಷ್ಟಗಳನ್ನು ಕೇಳಲಿಕ್ಕೆ ಹಾಗೂ ಅದಕ್ಕೆ ಪರಿಹಾರ ನೀಡುವ ಬಗೆಗಿನ ಚರ್ಚೆಯಾಗಿರುತ್ತೆ. ಹೀಗೆ ಸಿಎಂ ತಮ್ಮ ತವರಿನಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ದಂಡೇ ಸೇರಿತ್ತು. ಎಲ್ಲರ ಸಂಕಷ್ಟಗಳನ್ನುೂ ವಿಚಾರಿಸುವಷ್ಟರಲ್ಲಿ ಸಿಎಂ ಹಾಗೂ ಪೊಲೀಸರ ಪರಿಸ್ಥಿತಿ ಹೇಗಾಗಿದೆ ನೀವೇ ನೋಡಿ ಒಮ್ಮೆ..