ಗಣಿನಾಡಿನ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಬಂದ್ - ballary apmc market latest news
ದೇಶವ್ಯಾಪಿ ಕರೆ ನೀಡಿದ್ದ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ನಾಳೆ ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ. ಈ ಕುರಿತು ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಮಹಾರುದ್ರಗೌಡ ಜೊತೆ ನಮ್ಮ ಪ್ರತಿನಿಧಿ ಚಿಟ್ ಚಾಟ್ ನಡೆಸಿದ್ದಾರೆ.