ಆನೇಕಲ್ ಗಡಿ ಹೆದ್ದಾರಿ ಖಾಲಿ-ಖಾಲಿ: ಜನತಾ ಕರ್ಫ್ಯೂಗೆ ದೊರೆತ ಬೆಂಬಲ - ಆನೇಕಲ್
ಆನೇಕಲ್: ಇದೇ ಮೊದಲ ಬಾರಿಗೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ 7 ಶೂನ್ಯ ದಟ್ಟಣೆಯಿಂದ ಬಿಕೋ ಎನ್ನುತ್ತಿತ್ತು. ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಪ್ಯೂಗೆ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳು ಅಕ್ಷರಶಃ ಬಂದ್ ಆಗಿದ್ದವು.