ಜನತಾ ಕರ್ಫ್ಯೂ ನೆಪ: ಅಥಣಿಯಲ್ಲಿ ಸಚಿವರ ಮಾತು ಉಲ್ಲಂಘಿಸಿ ಕರ್ತವ್ಯಕ್ಕೆ ಗೈರಾದ ವೈದ್ಯರು, ಸಿಬ್ಬಂದಿ - ಕೊರೊನಾ ವೈರಸ್
ಈಡಿ ದೇಶದ ಜನರನ್ನು ಕೊರೊನಾ ಭೀತಿಯಿಂದ ಮುಕ್ತರನ್ನಾಗಿಸಲು ವೈದ್ಯಾಧಿಕಾರಿಗಳು ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ರೆ ವಿಪರ್ಯಾಸ ಅಂದ್ರೆ ನಿನ್ನೆ ಬೆಳಗಾವಿಯಲ್ಲಿ ಸಭೆ ನಡೆಸಿ ತಪ್ಪದೆ ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಮಾತನ್ನು ಲೆಕ್ಕಸದೆ ಜನತಾ ಕರ್ಫ್ಯೂ ನೆಪ ಹೇಳಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಗೈರಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.