ಜನತಾ ಕರ್ಫ್ಯೂನಿಂದ ಎಲ್ಲವೂ ಬಂದ್... ನಿರ್ಗತಿಕರಿಗೆ ಮರದ ನೆರಳೇ ಆಸರೆ - ಕೊರೊನಾ ಹೊಡೆದೋಡಿಸಲು ಜನತಾ ಕರ್ಫ್ಯೂ
ಗದಗ: ವಿಶ್ವದಾದ್ಯಂತ ಕೊರೊನಾ ಹೊಡೆದೋಡಿಸಲು ಕರೆ ನೀಡಿದ್ದ ಜನತಾ ಕರ್ಫ್ಯೂ ಬಹುತೇಕ ಯಶಸ್ವಿಯಾಗಿದೆ. ಆದರೆ, ನಿತ್ಯ ದುಡಿದರೆ ಮಾತ್ರ ಊಟ ಅನ್ನೋ ಶ್ರಮಜೀವಿಗಳ, ನಿರ್ಗತಿಕರ ಪಾಡು ಹೇಳತೀರದಾಗಿದೆ. ಮನೆ ಮಠವೂ ಇಲ್ಲದೆ ಇತ್ತ ಊಟವೂ ಸಿಗದೇ ಮರದ ನೆರಳಲ್ಲೇ ಕುಳಿತಿದ್ದ ನಿರ್ಗತಿಕರು ಈಟಿವಿ ಭಾರತನೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Last Updated : Mar 22, 2020, 8:27 PM IST