ರಾಮ ರಾಮಾ...ಅಂತಿದ್ದಾರೆ ರಾಮನಗರ ಮಂದಿ: ರೇಷ್ಮೆ ನಗರಿಯಲ್ಲಿ ಕಂಡರಿಯದ ಮೌನ - ಕೊರೊನಾ ವಿರುದ್ಧ ಹೋರಾಟ
ಕೊರೊನಾ ವೈರಸ್ ತಡೆಗಾಗಿ ಜನತಾ ಕರ್ಫ್ಯೂ ಘೋಷಣೆ ಹಿನ್ನೆಲೆಯಲ್ಲಿ ಹಿಂದೆಂದೂ ಕಂಡರಿಯದ ರೀತಿ ರಾಮನಗರ ಜಿಲ್ಲೆ ಸ್ತಬ್ಧವಾಗಿದೆ. ವಿಶೇಷವಾಗಿ ವಿಶ್ವದಲ್ಲೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಮನಗರ ರೇಷ್ಮೆ ಮಾರುಕಟ್ಟೆ ಕೂಡ ಬಂದ್ ಮಾಡಲಾಗಿದೆ. 'ಈಟಿವಿ ಭಾರತ' ಪ್ರತಿನಿಧಿ ನಡೆಸಿರುವ ವಾಕ್ ತ್ರೂ ಇಲ್ಲಿದೆ.