ಜಾನಪದ ಜಾತ್ರೆಗೆ ಬಿತ್ತು ತೆರೆ: ಅನಾವರಣಗೊಳ್ತು ಗ್ರಾಮೀಣ ಬದುಕು! - ಹಾವೇರಿಯಲ್ಲಿ ನಡೆದ ಜಾನಪದ ಜಾತ್ರೆ ಸಮಾರೋಪ
🎬 Watch Now: Feature Video
ಏಲಕ್ಕಿ ನಗರಿ ಹಾವೇರಿ ಫೆ.13 ರಂದು ಜಾನಪದ ಜಾತ್ರೆಯಾಗಿ ಮಾರ್ಪಟ್ಟಿತ್ತು. ಹಾವೇರಿ ಜಿಲ್ಲಾಡಳಿತ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಜಾತ್ರೆ ಮೆರವಣಿಗೆ ಮನಮೋಹಕವಾಗಿತ್ತು. ಈ ಕುರಿತ ಒಂದು ವರದಿ ಇಲ್ಲಿದೆ.