ವಿವಿಧ ಬೇಡಿಕೆ ಈಡೇರಿಸಲು ಜ.8ರಂದು ಬಂದ್ಗೆ ಕರೆ - ಕರ್ನಾಟಕ ಪ್ರಾಂತ ರೈತ ಸಂಘ
By
Published : Dec 27, 2019, 7:43 PM IST
ವಿವಿಧ ಬೇಡಿಕೆ ಈಡೇರಿಸಲು ಕೋಲಾರದಲ್ಲಿ ಜ.8ರಂದು ಗ್ರಾಮೀಣ ಕರ್ನಾಟಕ ಬಂದ್ಗೆ ಕರೆ ನೀಡಿರುವ ಕರ್ನಾಟಕ ಪ್ರಾಂತ ರೈತ ಸಂಘಟನೆ ಇಂದು ಬೈಕ್ ಜಾಥಾ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.