ಕರ್ನಾಟಕ

karnataka

ETV Bharat / videos

ಹಿಮಪಾತದಿಂದ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾದ 'ಗುಲ್ಮಾರ್ಗ್'! - Gulmarg turned into a tourist hotspot

By

Published : Jan 10, 2021, 8:26 PM IST

ಕಳೆದ ಕೆಲವು ದಿನಗಳಿಂದ ಗುಲ್ಮಾರ್ಗ್​ ನಗರದಲ್ಲಿ ಭಾರೀ ಹಿಮಪಾತವಾಗುತ್ತಿರುವ ಪರಿಣಾಮ ಸುಮಾರು ಒಂದೂವರೆ ವರ್ಷಗಳ ನಂತರ ಮತ್ತೆ ಪ್ರವಾಸಿಗರ ದಂಡು ಇತ್ತ ಹರಿದು ಬರುತ್ತಿದೆ. ಪ್ರಮುಖವಾಗಿ ಇಲ್ಲಿಗೆ ಹೆಣ್ಣು ಮಕ್ಕಳು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಈ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಪ್ರವಾಸಿಗರೊಬ್ಬರು, ನಮ್ಮಲ್ಲಿರುವ ಕಾಶ್ಮೀರದ ಚಿತ್ರಣ ನಿಜವಲ್ಲ. ಇದು ಇಲ್ಲಿ ತುಂಬಾ ಸುರಕ್ಷಿತವಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಶ್ಮೀರಕ್ಕೆ ಭೇಟಿ ನೀಡುವಂತೆ ನಾನು ವಿನಂತಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details