ಕರ್ನಾಟಕ

karnataka

ETV Bharat / videos

ಮೋದಿ ಮತ್ತು ಬಿಜೆಪಿ‌ ಪರವಾಗಿ ಐಟಿ ಡಿಪಾರ್ಟ್​ಮೆಂಟ್​ ಕೆಲಸ ಮಾಡ್ತಿದೆ: ಪರಮೇಶ್ವರ್​ - Devanahalli

By

Published : Apr 12, 2019, 8:59 PM IST

ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಪರವಾಗಿ ಐಟಿ ಡಿಪಾರ್ಟ್​ಮೆಂಟ್ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಆರೋಪಿಸಿದ್ದಾರೆ. ಮೈತ್ರಿ ಪಕ್ಷ ಸುಭದ್ರವಾಗಿದೆ. ಯಡಿಯೂರಪ್ಪರ ಸಿಎಂ ಕನಸು ಈಡೇರಲ್ಲ. ನರೇಂದ್ರ ಮೋದಿ ಹಲವು ಸಲ ರಾಜ್ಯಕ್ಕೆ ಬಂದು ಹೋಗುವುದು ಜನರನ್ನು ಮರಳು ಮಾಡುವ ಪ್ರಯತ್ನ ಮಾಡುವುದಕ್ಕೆ ಎಂದು ಮೋದಿಗೆ ಡಿಸಿಎಂ ಟಾಂಗ್​.

For All Latest Updates

TAGGED:

Devanahalli

ABOUT THE AUTHOR

...view details