ಗಗನಯಾನಕ್ಕೆ 'ಲೇಡಿ ರೊಬೋ' ಸಜ್ಜು... 'ರೊಬೋ' ಸಿನಿಮಾ ಚಿಟ್ಟಿ ಶೈಲಿಯಲ್ಲಿ ಪರಿಚಯಿಸಿಕೊಡ ವ್ಯೂಮಮಿತ್ರ
ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ 'ಗಗನಯಾನ' 2022ರಲ್ಲಿ ನಡೆಯಲಿದ್ದು, ವ್ಯೊಮಕ್ಕೆ ತೆರಳುವ ಭಾರತೀಯ ಗಗನಯಾತ್ರಿಗಳು ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ. ಇನ್ನೊಂದು ಕಡೆ ಇಸ್ರೋ ಗಗನಯಾತ್ರಿಗಳನ್ನು ಕಳುಹಿಸುವ ಮೊದಲು 'ವ್ಯೂಮಮಿತ್ರ' ಹೆಸರಿನ 'ಲೇಡಿ ರೊಬೋ' ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.