ಮಹಾರಾಷ್ಟ್ರ ಮಾದರಿ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಜಾರಿಗೆ ಬರುತ್ತಾ 24x7 ಸೇವೆ? - ಮುಂಬೈ ಮಹಾನಗರಕ್ಕೆ '24x7 ಸೇವೆ' ಅಥವಾ ನೈಟ್ ಲೈಫ್
ಮಹಾರಾಷ್ಟ್ರದ ಸಚಿವ ಸಂಪುಟ ಇತ್ತೀಚೆಗೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿತ್ತು. ಮುಂಬೈ ನಗರದಲ್ಲಿ ದಿನದ 24/7 ಗಂಟೆವರೆಗೆ ಮಾಲ್, ಬಾರ್, ರೆಸ್ಟೋರೆಂಟ್ ಹಾಗು ಹೋಟೆಲ್‌ಗಳು ತೆರೆಯುವ ಯೋಜನೆಯೇ ಇದು. ಹಾಗಾದ್ರೆ, ಸಿಲಿಕಾನ್ ಸಿಟಿ ಬೆಂಗಳೂರಿಗೂ ಈ ರೀತಿ ಅನುಮತಿ ಸಿಗಲಿದೆಯಾ? ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಬಿಬಿಎಂಪಿ ಮೇಯರ್ ಹೇಳಿದ್ದೇನು? ಈ ಕುರಿತ ಸ್ಟೋರಿ ವೀಕ್ಷಿಸಿ.