ಕರ್ನಾಟಕ

karnataka

ETV Bharat / videos

ದಸರೆಯ ಟಾಂಗಾ ಗಾಡಿಗಳನ್ನು ಮರೆತುಬಿಡ್ತಾ ಸರ್ಕಾರ.... ಹಾಗಾದ್ರೆ ಇವರ ಬದುಕು! - ಅರಮನೆ ನಗರಿ ಮೈಸೂರು

By

Published : Sep 25, 2019, 5:45 PM IST

ಅರಮನೆ ನಗರಿ ಮೈಸೂರಿನ ವಿಶೇಷ ಆಕರ್ಷಣೆ ಆಗಿದ್ದವು ಈ ಟಾಂಗಾ ಗಾಡಿಗಳು. ದಸರಾ ಹಬ್ಬದ ಸಮಯದಲ್ಲಂತೂ ಕುದುರೆ ಟಾಂಗಾಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ಮೈಸೂರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಸಾಂಪ್ರದಾಯಿಕ ಟಾಂಗಾ ಹಾಗೂ ಸರೋಟ್ ಟಾಂಗಾಗಳಿದ್ದು, ಕೆಲವು ಕುಟುಂಬಗಳ ಜೀವನಾಧಾರವಾಗಿದೆ. ಆದರೆ, ಈ ಬಾರಿ ಅದೆಕೋ ಸರ್ಕಾರ ಟಾಂಗಾ ಗಾಡಿಗಳನ್ನು ಮರೆತಿದ್ದು ನಿರ್ಲಕ್ಷ್ಯ ತೋರಿದೆ ಎಂಬ ಅಸಮಾಧಾನ ಕೇಳಿ ಬಂದಿದೆ. ಈ ಹಿನ್ನೆಲೆ ಟಾಂಗಾ ಚಾಲಕರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದು ಹೀಗೆ.

ABOUT THE AUTHOR

...view details