ಆಯುಷ್ಮಾನ್ ಭವದಲ್ಲಿ ರಚಿತಾ ರಾಮ್ ಪಾತ್ರವನ್ನ ಬಹುಭಾಷಾ ನಟಿ ಮಾಡಬೇಕಿತ್ತಂತೆ...! - Shivraj Kumar, Rachitaram cinema
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅಭಿಯನದ, ಪಿ. ವಾಸು ನಿರ್ದೇಶನದ ಆಯುಷ್ಮಾನ್ ಭವ ಚಿತ್ರ ರಿಲೀಸ್ ಆಗಿ ಸಿನಿ ಪ್ರಿಯರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ. ಇದು ದ್ವಾರಕೀಶ್ ನಿರ್ಮಾಣದ 52ನೇ ಚಿತ್ರವಾಗಿದ್ದು, ಶಿವಲಿಂಗ ಬಳಿಕ ಶಿವರಾಜ್ ಕುಮಾರ್ ಜೊತೆಗೆ ಎರಡನೇ ಬಾರಿಗೆ ಕೆಲಸ ಮಾಡಿರುವ ನಿರ್ದೇಶಕ ಪಿ. ವಾಸು ಸದ್ಯ ಆಯುಷ್ಮಾನ್ ಭವ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ವಾಸು ತಮ್ಮ ಸಿನಿಮಾದ ಜರ್ನಿ ಬಗ್ಗೆ ಏನ್ ಹೇಳಿದ್ದಾರೆ ಅನ್ನೋದನ್ನ ನೀವೇ ಕೇಳಿ....