ಕರ್ನಾಟಕ

karnataka

ETV Bharat / videos

ಕಣ್ಣಿಗೆ ಕಾಣದ ವೈರಸ್ ವಿರುದ್ಧದ ಹೋರಾಟ ಸಾಹಸವಾಗಿತ್ತು; ಡಾ. ಸುಜಾತ ರಾಥೋಡ್ - ಮಿಂಟೋ ಆಸ್ಪತ್ರೆ ನಿರ್ದೆಶಕಿ ಡಾ. ಸುಜಾತ ರಾಥೋಡ್

By

Published : Mar 8, 2021, 3:59 PM IST

ಬೆಂಗಳೂರು : ಮಹಿಳಾ ದಿನಾಚರಣೆಯ ಪ್ರಯುಕ್ತ ಈಟಿವಿ ಭಾರತದ ಜೊತೆ ಮಾತನಾಡಿರುವ ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಬಿ.ಎಲ್. ಸುಜಾತ ರಾಥೋಡ್, ಒಬ್ಬ ಮಹಿಳೆಯಾಗಿ ಕೋವಿಡ್​ ಸಂದರ್ಭದಲ್ಲಿ ಪ್ರತಿಷ್ಠಿತ ಆಸ್ಪತ್ರೆಯೊಂದರ ಉನ್ನತ ಹುದ್ದೆಯನ್ನು ನಿರ್ವಹಿಸಿದ್ದರ ಸವಾಲುಗಳ ಬಗ್ಗೆ ವಿವರಿಸಿದ್ದು, ಕಣ್ಣಿಗೆ ಕಾಣುವುದರ ವಿರುದ್ಧ ಹೇಗಾದರೂ ಹೋರಾಡಬಹುದು. ಆದರೆ, ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಡಿದ್ದು ದೊಡ್ಡ ಸಾಹಸವೇ ಆಗಿತ್ತು ಎಂದಿದ್ದಾರೆ.

ABOUT THE AUTHOR

...view details