ಕರ್ನಾಟಕ

karnataka

ETV Bharat / videos

ಸೂರು ಕಳೆದುಕೊಂಡು ಬರಿದಾದವರಿಗೆ ಸಹಾಯ ಹಸ್ತ ಚಾಚಿದ ಸಂಸ್ಥೆಗಳು... - ವಿವಿಧ ಸಂಘ ಸಂಸ್ಥೆಗಳು

By

Published : Sep 16, 2019, 11:18 PM IST

ರಕ್ಕಸನಂತೆ ಅಬ್ಬರಿಸಿದ ವರುಣ ಅವಾಂತರದಿಂದ ಅದೆಷ್ಟೋ ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಇದ್ದ ಒಂದು ಸೂರನ್ನು ಕಳೆದುಕೊಂಡು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅಂಥವರಿಗೆ ವಿವಿಧ ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚಿವೆ.

ABOUT THE AUTHOR

...view details