ಕರ್ನಾಟಕ

karnataka

ETV Bharat / videos

ಹೊಸ ವರ್ಷಕ್ಕೆ ಸಿಲಿಕಾನ್​ ಸಿಟಿ ಸಜ್ಜು, ಭದ್ರತೆಗಾಗಿ 700ಕ್ಕೂ ಹೆಚ್ಚು ಸಿಸಿಟಿವಿ‌ ಕ್ಯಾಮರಾ ಅಳವಡಿಕೆ - ಬೆಂಗಳೂರಿನಲ್ಲಿ ಭದ್ರತೆಗಾಗಿ 700ಕ್ಕೂ ಹೆಚ್ಚು ಸಿಸಿಟಿವಿ‌ ಕ್ಯಾಮರಗಳ ಅಳವಡಿಕೆ

By

Published : Dec 28, 2019, 6:06 PM IST

ಬೆಂಗಳೂರು: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಸಜ್ಜಾಗಿದ್ದು, ಪೊಲೀಸರು ಬಿಗಿ ಭದ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಮಾಂಡ್ ಕಚೇರಿಯಲ್ಲಿ ನಗರದಲ್ಲಿ ಈ ಸಂಬಂಧ ಅಳವಡಿಸಲಾಗಿರುವ 700ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಗಳ ಕಾರ್ಯ ನಿರ್ವಹಣೆಯನ್ನ ಪರೀಕ್ಷಿಸಲಾಯಿತು. ಸಿಸಿಟಿವಿ ಕ್ಯಾಮರಗಳು ಹೇಗೆ ಕಾರ್ಯಾಚರಣೆ ನಡೆಸಲಿದೆ. ಇಲ್ಲಿನ ಸಿಬ್ಬಂದಿ‌ ಹೇಗೆ ಕೆಲಸ‌‌‌ ಮಾಡುತ್ತಾರೆ ಎಂಬುದರ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

...view details