ಸರ್ಕಾರಿ ಶಾಲೆ ಮಕ್ಕಳೊಂದಿಗೆ ವಿನೂತನ ಮಕ್ಕಳ ದಿನಾಚರಣೆ. ಹೀಗಿತ್ತು ಸೆಲಬ್ರೇಷನ್
ಮಕ್ಕಳ ದಿನ ಅಂದ್ರೆ ಶಿಸ್ತುಬದ್ಧವಾಗಿ ಶಾಲೆಗಳಲ್ಲಿ ಇದರ ಸಂಭ್ರಮಾಚರಣೆ ಕಾಣುತ್ತೇವೆ ,ಆದ್ರೆ ಇದಕ್ಕೆ ವ್ಯತಿರಿಕ್ತವಾಗಿ ಇಲ್ಲೊಂದು ನಗರದಲ್ಲಿ ಝಗಮಗಿಸುವ ಲೈಟ್ಗಳ ನಡುವೆ ವಿಭಿನ್ನವಾಗಿ ಆಚರಿಸಲಾಗಿದೆ, ಅರೇ ಇದೇನಿದು ಅಂತೀರಾ?
Last Updated : Nov 13, 2019, 11:53 PM IST