ಕರ್ನಾಟಕ

karnataka

ETV Bharat / videos

1 ವರ್ಷದ ಮಗು ಸೇರಿದಂತೆ 150 ಜನರನ್ನ ರಕ್ಷಿಸಿದ ಭಾರತೀಯ ಸೇನೆ - ಒಂದು ವರ್ಷದ ಮಗು ರಕ್ಷಣೆ

By

Published : Aug 11, 2019, 10:48 AM IST

ಘಟಪ್ರಭಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡಲಾಗಿದ್ದು, ಬೆಳಗಾವಿ ಜಿಲ್ಲೆಯ ಊದಗಟ್ಟಿ ಗ್ರಾಮದ 500ಕ್ಕೂ ಅಧಿಕ ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಬೋಟ್​ ಮೂಲಕ ರಕ್ಷಣಾ ಕಾರ್ಯ ನಡೆಸಿದ ಭಾರತೀಯ ಸೇನೆ ಒಂದು ವರ್ಷದ ಮಗು ಸೇರಿದಂತೆ 150ಕ್ಕೂ ಅಧಿಕ ಜನರನ್ನ ರಕ್ಷಣೆ ಮಾಡಿದ್ದು, ಕಾರ್ಯಾಚರಣೆ ಮುಂದುವರಿಸಿದೆ.

ABOUT THE AUTHOR

...view details