ಭಾರತೀಯ ವನಿತೆಯರು ವಿಶ್ವಕಪ್ ಗೆಲ್ಲಲೆಂದು ವಿಶೇಷ ಪೂಜೆ - A special pooja for women's T20 World Cup final.
ಹುಬ್ಬಳ್ಳಿ: ವಿಶ್ವ ಮಹಿಳಾ ದಿನಾಚರಣೆಯ ದಿನವಾದ ಇಂದು ಮಹಿಳೆಯರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಬರಲೆಂದು ನಗರದ ಕೋರ್ಟ್ ವೃತ್ತದಲ್ಲಿದಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಮಹಿಳಾ ಕ್ರಿಕೆಟ್ ಆಟಗಾರರ ಭಾವಚಿತ್ರಗಳನ್ನು ಹಿಡಿದು ಜೈಕಾರ ಹಾಕಿ 'ಗೆದ್ದು ಬಾ ಭಾರತ' ಎಂದು ಘೋಷಣೆ ಕೂಗಿದರು.
TAGGED:
womens T20 World Cup final