ಕರ್ನಾಟಕ

karnataka

ETV Bharat / videos

ಅಂಗಡಿ ಮುಚ್ಚುವಂತೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಗಲಾಟೆ.. - ಭಾರತ ಬಂದ್ ಹಿನ್ನೆಲೆ ಅಂಗಡಿ ಮುಚ್ಚುವಂತೆ ಒತ್ತಾಯ

By

Published : Jan 8, 2020, 9:36 AM IST

ಕರ್ನಾಟಕ ಪ್ರಾಂತ ರೈತ ಸಂಘಟನೆ ಕಾರ್ಯಕರ್ತರಿಂದ ಟೀ ಅಂಗಡಿಯನ್ನ ಒತ್ತಾಯ ಪೂರ್ವಕವಾಗಿ ಮುಚ್ಚುವಂತೆ ಗಲಾಟೆ ಮಾಡಿದ್ದಾರೆ. ಟೀ ಚೆಲ್ಲಿ ಮಾಲೀಕನ ಮೇಲೆ ಹಲ್ಲೆಗೆ ಮುಂದಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಂದ್​ ಹಿನ್ನೆಲೆ ಟೀ ಅಂಗಡಿ ತೆರೆಯದಂತೆ ಒತ್ತಾಯಿಸಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯಲ್ಲಿ ನಡೆದಿದೆ. ಟೀ ಅಂಗಡಿ ಮಾಲೀಕ ನವೀನ್ ಅಂಗಡಿಯನ್ನ ಮುಚ್ಚಿದರು.

For All Latest Updates

ABOUT THE AUTHOR

...view details