ಹಾಸನದಲ್ಲಿ ಹೆಚ್ಚುತ್ತಿದೆ ತ್ಯಾಜ್ಯ... ಅಧಿಕಾರಿಗಳ ನಿರ್ಲಕ್ಷ್ಯ! - hasana latest news
ದೇಶ, ನಗರ, ಗಲ್ಲಿ ಗಲ್ಲಿಯ ಸ್ವಚ್ಛತೆಗಾಗಿ ಸರ್ಕಾರವೇನೋ ಅಭಿಯಾನವನ್ನೇ ನಡೆಸುತ್ತಿದೆ. ಆದರೂ ಕೋಣದ ಮುಂದೆ ಕಿನ್ನರಿ ಬಾರಿಸಿದ್ರು.. ಎಂಬ ಗಾದೆಯಂತೆ ಜನ ಮಾತ್ರ ಬದಲಾವಣೆ ಬಯಸುತ್ತಿಲ್ಲ. ಏನಾದರಾಗಲಿ ನಮಗೇನು ಎಂಬ ಜನರ ಮನಸ್ಥಿತಿಯಿಂದಾಗಿ ನಗರಗಳಲ್ಲಿ ತ್ಯಾಜ್ಯ, ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ.. ಇದಕ್ಕೆ ಹಾಸನ ನಗರವೂ ಹೊರತಲ್ಲ.. ಈ ಬಗ್ಗೆ ಒಂದು ಡಿಟೇಲ್ಡ್ ಸ್ಟೋರಿ ಇಲ್ಲಿದೆ..