ಚಿಕ್ಕಮಗಳೂರಿನಲ್ಲಿ ಹೆಚ್ಚಾದ ಸಾಂಕ್ರಾಮಿಕ ರೋಗಗಳು: ಆಸ್ಪತ್ರೆಗಳೆಲ್ಲ ಹೌಸ್ಫುಲ್! - etv bharat
ಅದು ಹೇಳಿ ಕೇಳಿ ಮಲೆನಾಡು. ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ ಅನ್ನೋದಕ್ಕೆ ಹೆಸರುವಾಸಿ. ಆದ್ರೆ, ಈ ವರ್ಷ ದಾಖಲೆ ಪ್ರಮಾಣದ ತಾಪಮಾನ, ಮಳೆ ಅಭಾವ, ಕುಡಿವ ನೀರಿನ ಸಮಸ್ಯೆಯಿಂದಾಗಿ ಮಾರಕ ರೋಗಗಳು ಬಿರುಗಾಳಿಯಂತೆ ವ್ಯಾಪಿಸಿವೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ..!