ಕರ್ನಾಟಕ

karnataka

ETV Bharat / videos

ಕೊರೊನಾ ಆತಂಕದಿಂದ ಕರಾವಳಿ ಮುಕ್ತವಾಗಿಲ್ಲ.. ಯಾಕೆ ಅಂದ್ರೇ,, - mangalore latest news

By

Published : May 1, 2020, 3:14 PM IST

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಇಂದು ಮುಂಜಾನೆಯವರೆಗೆ ಹೊಸ ಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲದಿದ್ರೂ ಜನರಲ್ಲಿ ಭೀತಿ ದೂರಾಗಿಲ್ಲ. ನಿನ್ನೆ ಸಂಜೆಯ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ಸೇರಿ ಈವರೆಗೂ ಮಹಾಮಾರಿಗೆ 3 ಮಂದಿ ಬಲಿಯಾಗಿದ್ದಾರೆ. 22 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ 12 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಏಳು ಮಂದಿ ವೆನ್ಲಾಕ್ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details