ವಿಜಯಪುರದಲ್ಲಿ ನಕಲಿ ವೈದ್ಯರ ಹಾವಳಿಗೆ ಇಲ್ಲ ಕಡಿವಾಣ: ಖಾಸಗಿ ವೈದ್ಯರು ಹೇಳೋದಿಷ್ಟು?
ವಿಜಯಪುರ: ಜಿಲ್ಲೆಯ ಸಾಕಷ್ಟು ಆಸ್ಪತ್ರೆಗಳಲ್ಲಿ ವೈದ್ಯರು ಯಾವುದೇ ವೈದ್ಯಕೀಯ ಕೋರ್ಸ್ಗಳಿಲ್ಲದೇ ತಾವೇ ವೈದ್ಯರೆಂದು ಬಿಂಬಿಸಿಕೊಳ್ಳುತ್ತಿದ್ದರೂ ವೈದ್ಯಕೀಯ ಮಂಡಳಿಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಈ ಕುರಿತು ಖಾಸಗಿ ಆಸ್ಪತ್ರೆ ವೈದ್ಯ ಡಾ.ಹಂಪನಗೌಡ ಪಾಟೀಲ ಅವರು ಹೇಳೋದಿಷ್ಟು?