ಕರ್ನಾಟಕ

karnataka

ETV Bharat / videos

ಮುದ್ದೇಬಿಹಾಳ ತಾಲೂಕು ಪ್ರೋ ಕಬಡ್ಡಿ ಸಿಸನ್-1 ಉದ್ಘಾಟನೆ - ಮುದ್ದೇಬಿಹಾಳ ತಾಲೂಕು ಪ್ರೋ ಕಬಡ್ಡಿ ಸಿಸನ್-1 ಉದ್ಘಾಟನೆ

By

Published : Mar 26, 2021, 10:00 AM IST

ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ಬಸವೇಶ್ವರ ಸ್ಪೋರ್ಟ್ಸ್ ಕ್ಲಬ್ ಇವರ ನೇತೃತ್ವದಲ್ಲಿ ಮುದ್ದೇಬಿಹಾಳ ತಾಲೂಕು ಪ್ರೋ ಕಬಡ್ಡಿ ಸೀಸನ್ 1 ನ್ನು ಗುರುವಾರ ಸಂಜೆ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಅಪ್ಪಟ ದೇಶೀಯ ಕ್ರೀಡೆಯನ್ನು ಆಧುನಿಕ ಸ್ಪರ್ಶ ನೀಡಿ ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಕಾರ್ಯಕ್ರಮದ ಸಾನ್ನಿಧ್ಯವನ್ನ ಸ್ಥಳೀಯ ಸಂಸ್ಥಾನಮಠದ ಚನ್ನವೀರ ದೇವರು ವಹಿಸಿದ್ದರು.

For All Latest Updates

TAGGED:

Muddebihal

ABOUT THE AUTHOR

...view details