ಕರ್ನಾಟಕ

karnataka

ETV Bharat / videos

ಉಡುಪಿ ಕೃಷ್ಣಮಠದಲ್ಲಿ ಸಾಲದ ರೂಪದಲ್ಲಿ ಪುಣ್ಯ! ಬಡ್ಡಿ ಸಹಿತ ಮಂತ್ರ ಪಠಿಸಿ ಸಾಲ ಮರುಪಾವತಿ - udupi krishna math

By

Published : Sep 6, 2019, 9:23 AM IST

ಉಡುಪಿ: ದೇಶದಲ್ಲಿ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಈ ಮಧ್ಯೆ ಉಡುಪಿಯಲ್ಲಿ ಸದ್ದಿಲ್ಲದೆ ಬ್ಯಾಂಕೊಂದು ಉದಯಿಸಿದೆ. ಇದು ಆರ್ಥಿಕ ಚಟುವಟಿಕೆ ನಡೆಸುವ ಬ್ಯಾಂಕ್ ಅಲ್ಲ. ಇಲ್ಲಿ ನಡೆಯೋದು ಧಾರ್ಮಿಕ ಜಪ-ತಪ. ಈ ಜಪತಪದ ಬ್ಯಾಂಕ್ ಹೇಗಿರುತ್ತೆ? ಭಕ್ತರಿಗೆ ಈ ಬ್ಯಾಂಕು ನೀಡುವ ಸೌಲಭ್ಯವೇನು? ಇಲ್ಲಿದೆ ಸ್ಟೋರಿ

ABOUT THE AUTHOR

...view details