ವೈಟ್ ಪಾಯ್ಸನ್ಗೆ ಉಡುಪಿ ಶ್ರೀಕೃಷ್ಣಮಠದಿಂದ ಮುಕ್ತಿ.. ಪ್ರಸಾದದಲ್ಲಿ ಗಮನಾರ್ಹ ಬದಲಾವಣೆ!
ಉಡುಪಿಯ ಶ್ರೀ ಕೃಷ್ಣಮಠದಲ್ಲೀಗ ಪ್ರಸಾದ ಮತ್ತು ಅಡುಗೆಯ ಪದ್ಧತಿಯಲ್ಲಿ ಸಾಕಷ್ಟು ಬದಲಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ವೈಟ್ ಪಾಯ್ಸನ್ಗಳಿಗೆ ಮುಕ್ತಿ ನೀಡಲಾಗಿದೆಯಂತೆ. ಅದಕ್ಕೆ ಕಾರಣ ಯೋಗ ಗುರು ಬಾಬಾರಾಮದೇವ್.