ಒಂದು ಕೊಠಡಿ, 70ಕ್ಕೂ ಹೆಚ್ಚು ವಿದ್ಯಾರ್ಥಿಗಳು; ಇದು ಈ ಶಾಲೆಯ ದುಸ್ಥಿತಿ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಹಿಂದುಳಿದ ಜಿಲ್ಲೆ ಅಂತ ಹಣೆಪಟ್ಟಿ ಹೊಂದಿರುವ ಯಾದಗಿರಿ ಜಿಲ್ಲೆ ಶಿಕ್ಷಣದಲ್ಲೂ ಕೂಡ ಕೊನೆಯ ಸ್ಥಾನದಲ್ಲಿದೆ. ನೂತನ ಜಿಲ್ಲೆಯಾಗಿ ದಶಕ ಕಳೆದರೂ ಇಲ್ಲಿನ ಶಿಕ್ಷಣ ದುಸ್ಥಿತಿ ಮಾತ್ರ ಇಲ್ಲಿಯವರೆಗೆ ಸುಧಾರಣೆ ಕಂಡಿಲ್ಲ. ಇದಕ್ಕೆ ಉದಾಹರಣೆಗೆ ಎಂಬಂತೆ ಇಲ್ಲೊಂದು ಸರ್ಕಾರಿ ಶಾಲೆಯ ಅವ್ಯವಸ್ಥೆ ಸಾಕ್ಷಿಯಾಗಿದೆ...
TAGGED:
YADGIRi news