ಇವರಿಗೆ ಸೂಕ್ತ ಸೂರಿಲ್ಲ... ಗೋಳು ಅಧಿಕಾರಿಗಳಿಗೂ ಕಾಣುತ್ತಿಲ್ಲ! - ರಾಣೆಬೆನ್ನೂರು ತಾಲೂಕಿನ ಕುಸಗೂರು ಗ್ರಾಮಸ್ಥರ ಸಮಸ್ಯೆ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕುಸಗೂರು ಗ್ರಾಮದಲ್ಲಿ 500 ಕುಟುಂಬಗಳಿದ್ದು, 20 ದಲಿತ ಕುಟುಂಬಗಳಿಗೆ ಮಾತ್ರ ಜೀವನ ನಡೆಸಲು ಒಂದಡಿ ಜಾಗವಿಲ್ಲ. ಹಾಗಾಗಿ ಅರಣ್ಯ ಭೂಮಿಯಲ್ಲಿ ಗುಡಾರ ಹಾಕಿಕೊಂಡು ಜೀವನ ನಡೆಸುತ್ತಿದ್ದು, ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ.