ಕರ್ನಾಟಕ

karnataka

ETV Bharat / videos

ಕಳಪೆ ಕಾಮಗಾರಿಯಿಂದ ಕೂಡಿದ ಜಲ ಸಂರಕ್ಷಣೆಯ ಮಹಾತ್ವಕಾಂಕ್ಷೆ ಯೋಜನೆ - undefined

🎬 Watch Now: Feature Video

By

Published : Jul 11, 2019, 8:31 PM IST

ಅಂತರ್ಜಲಮಟ್ಟ ಸುಧಾರಿಸುವ ಮಹತ್ವಕಾಂಕ್ಷೆ ಯೋಜನೆಯ ಕಾಮಗಾರಿಯು ಕಳಪೆಯಿಂದ ಕೂಡಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಚೆಕ್ ಡ್ಯಾಂ ಗಳಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಜಲ ಸಂರಕ್ಷಣೆ ಹೆಸರಿನಲ್ಲಿ ಅನುದಾನದಹಣ ಅಧಿಕಾರಿಗಳ ಜೇಬು ಸೇರಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಚೆಕ್​ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೈಗೊಳ್ಳಲಾಗಿತ್ತು.

For All Latest Updates

TAGGED:

ABOUT THE AUTHOR

...view details