ಕರ್ನಾಟಕ

karnataka

ETV Bharat / videos

ಅಯ್ಯೋ'ಗುರುದೇವಾ'ಬಡವರ ಸೂರಿನ ಕನಸಿಗೆ ಕೊಳ್ಳಿ ಇಟ್ಟೆಯಾ? - ರಾಯಚೂರು ಸುದ್ದಿ

By

Published : Aug 28, 2019, 3:24 PM IST

ಸಾಮಾನ್ಯವಾಗಿ ಎಲ್ಲರಿಗೂ ಪ್ಲಾಟ್ ಖರೀದಿಸಬೇಕು ಎನ್ನುವ ಆಸೆ ಇರುತ್ತೆ. ಅದಕ್ಕಾಗಿ ಒಂದೇ ಬಾರಿ ಹಣ ಪಾವತಿಸಲು ಆಗೋದಿಲ್ಲ. ರಾಯಚೂರು ಜಿಲ್ಲೆಯ ಕೆಲ ಬಡವರು ಗುರುದೇವ ಪ್ಲಾಟ್ ಸೇಲ್ ಕಂಪನಿಯಲ್ಲಿ ಹಣ ಪಾವತಿಸುತ್ತಾ ಬಂದಿದ್ರು. ಆದರೆ, ಆ ಕಂಪನಿ ಗ್ರಾಹಕರಿಗೆ ಪಂಗನಾಮ ಹಾಕಿದೆ ಎಂಬ ಆರೋಪ ಕೇಳಿಬಂದಿದೆ.

ABOUT THE AUTHOR

...view details