ಕರ್ನಾಟಕ

karnataka

ETV Bharat / videos

ಸಚಿವರ‌ ತವರಲ್ಲೇ ಅಕ್ರಮ ಗಣಿಗಾರಿಕೆ: ಕತ್ತಲಾದರೆ ಶುರುವಾಗುತ್ತೆ ಜೆಸಿಬಿಗಳ ಆರ್ಭಟ - ಸಹ್ಯಾದ್ರಿಯ ಆಯುರ್ವೇದ ಔಷಧಿಗಳ ಆಗರ

🎬 Watch Now: Feature Video

By

Published : Nov 24, 2019, 5:24 PM IST

ಮುದ್ರಣ ನಗರಿ ಮುದ್ರಣಕ್ಕೆ ಮಾತ್ರ ಪ್ರಸಿದ್ಧಿಯಲ್ಲ. ಅಗಾಧ ಪ್ರಾಕೃತಿಕ ಸಂಪನ್ಮೂಲಗಳಿಗೂ ಇದು ಹೆಸರುವಾಸಿ. ಮೇಲಾಗಿ ಸಹ್ಯಾದ್ರಿಯ ಆಯುರ್ವೇದ ಔಷಧಿಗಳ ಆಗರವಾಗಿರುವ ಕಪ್ಪತಗುಡ್ಡ ಇರುವ ತಾಣವೂ ಕೂಡಾ ಹೌದು. ಇಲ್ಲಿನ ಹಚ್ಚ ಹಸಿರಿನ ಭೂರಮೆಯ ಮೇಲೆ ಅಟ್ಟಹಾಸ ಮೆರೆಯುತ್ತಿದ್ದ ಭೂಗಳ್ಳರು ಅಂದರ್​ ಆಗಿದ್ದಾರೆ. ಅವರ ಮಣ್ಣು ಗಣಿಗಾರಿಕೆ ದಂಧೆಗೆ ಇದೀಗ ಕಡಿವಾಣ​ ಬಿದ್ದಿದೆ.

ABOUT THE AUTHOR

...view details