ಕರ್ನಾಟಕ

karnataka

ETV Bharat / videos

ಅಕ್ರಮ ವಲಸಿಗರು ಭಾರತದಲ್ಲಿ ಇರಲು ಸಾಧ್ಯವಿಲ್ಲ: ಮಾಧುಸ್ವಾಮಿ ಹೀಗೆ ಹೇಳಿದ್ಯಾಕೆ? - ಹಾಸನ

By

Published : Dec 25, 2019, 8:02 PM IST

ಹಾಸನ: ಭಾರತದಿಂದ ನಾವು ಯಾರನ್ನು ಹೊರ ಹಾಕುವುದಿಲ್ಲ. ಕೆಲವರು ನಮಗೆಲ್ಲಿ ತೊಂದರೆಯಾಗುತ್ತದೋ ಎಂಬ ಭಯದಿಂದ ಜನರಲ್ಲಿ ಗೊಂದಲವುಂಟು ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details