ಕರ್ನಾಟಕ

karnataka

ETV Bharat / videos

ಬೀದರ್ ಪ್ರಜೆಗಳು ಬದಲಾವಣೆ ಬಯಸಿದರೆ ಪ್ರಜಾಕೀಯ ಪ್ರಬಲವಾಗಲಿದೆ : ಉಪೇಂದ್ರ - undefined

By

Published : Apr 13, 2019, 1:57 PM IST

ಬಯಲು ಸೀಮೆಯ ಜನ ಬದಲಾವಣೆ ಬಯಸಿದ್ದಲ್ಲಿ ಮಾತ್ರ ಪ್ರಜಾಕೀಯ ಪ್ರಬಲವಾಗಿ ಗೆಲುವು ಸಾಧಿಸಲಿದೆ. ಜನರ ಯೋಚನೆ ಮೇಲೆ ಚುನಾವಣೆ ಮಾಡುವ ಅಗತ್ಯವಿದೆ. ರಾಜಕೀಯ ಹೊರತಾಗಿ ಚುನಾವಣೆ ಮಾಡಲು ಹೊರಟಿರುವ ಪ್ರಜಾಕೀಯ ಪಕ್ಷದ ಪ್ರಜೆಗಳ ಗೆಲುವಿಗಾಗಿ ಬೀದರ್​ ಜನ ಸಹಕರಿಸಬೇಕು. ಸಾಮಾಜಿಕ ಜಾಲತಾಣ, ಮಾಧ್ಯಮ, ಮನೆ ಮನೆ ಮತಯಾಚನೆ ಮೂಲಕ ಜನರ ಮನೆ ಬಾಗಿಲಗೆ ತಲುಪುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಟ ಉಪೇಂದ್ರ ತಿಳಿಸಿದರು. ಅವರು ಬೀದರ್​ನಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಅಂಬರೀಶ ಕೆಂಚಾ ಪರ ಪ್ರಚಾರ ಮಾಡಿದರು.

For All Latest Updates

TAGGED:

ABOUT THE AUTHOR

...view details