ಭಾರತದ ಮೊದಲ ಏರ್ ಆ್ಯಂಬುಲೆನ್ಸ್ ಸೇವೆಗೆ ಚಾಲನೆ.. ಬಡವರಿಗೂ ಸಿಗುತ್ತಾ ಸೇವೆ? - ಜಕ್ಕೂರು ಏರ್ ಡ್ರಮ್‌ನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಚಾಲನೆ
ಅಪಘಾತ ಸೇರಿ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಏರ್ ಆ್ಯಂಬುಲೆನ್ಸ್ ಸೇವೆಯೇ ಆಧಾರ. ಇಂದರಿಂದಾಗಿ ಅತಿ ತುರ್ತು ಚಿಕಿತ್ಸೆಗೆ ಹೆಚ್ಚಿನ ಸಮಯ ಪಡೆದುಕೊಳ್ಳುವುದರ ಜತೆಗೆ ಅದೆಷ್ಟೋ ಮಂದಿ ಸಾವನ್ನಪ್ಪಿರೋದು ಗೊತ್ತಿರುವ ವಿಚಾರ. ಆದ್ರೀಗ ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ಐಸಿಎಟಿಟಿ ಎಂಬ ಸಂಸ್ಥೆ ಮುಂದಾಗಿದೆ.
TAGGED:
Airambulence