ಟೀಕಾಕಾರರಿಗೆ ನಾಳೆ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಉತ್ತರ ಕೊಡುತ್ತೇನೆ: ಬಿ.ಸಿ.ಪಾಟೀಲ್ - ಮಂತ್ರಿ ಪ್ರಮಾಣ ವಚನ ನಾಳೆ
ಬೆಂಗಳೂರು: ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಮುಖ್ಯಮಂತ್ರಿಗಳಿಂದ ಆಹ್ವಾನ ಬಂದಿದೆ. ನಾಳೆ ಸಚಿವನಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದೇನೆ. ನಿಂದಕರಿರಬೇಕು ಹಂದಿಯ ಹಾಗೆ ಎನ್ನುವ ಮಾತಿನಂತೆ ಕಾಂಗ್ರೆಸ್ ತೊರೆದಾಗ ಎದುರಾದ ಟೀಕೆಗೆ ನಾಳೆ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿ ಉತ್ತರ ನೀಡುತ್ತೇನೆ ಎಂದು ಭಾವಿ ಸಚಿವ ಬಿ. ಸಿ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಈಟಿವಿ ಭಾರತ್ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ.