ಸಾಂಸ್ಕೃತಿಕ ನಗರಿ ಅಂದ ಹೆಚ್ಚಿಸಿದ ಐ ಲವ್ ಮೈಸೂರು ಲೋಗೊ.. ಸೆಲ್ಫಿಗೆ ಮುಗಿಬಿದ್ದ ಜನ - I love mys
ಮೈಸೂರು: ಜಿಲ್ಲೆಯ ರೈಲ್ವೆ ನಿಲ್ದಾಣ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ಐ ಲವ್ ಮೈಸೂರು ಲೋಗೋ ಸಾಂಸ್ಕೃತಿಕ ನಗರಿ ಅಂದವನ್ನು ಇಮ್ಮಡಿಗೊಳಿಸಿದೆ. ಜನ ಇದರ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ಮತ್ತೆ ಮತ್ತೆ ಹಿಂದೆ ತಿರುಗಿ ನೋಡುವಂತೆ ಮಾಡುತ್ತಿದೆ.