ಕೈ ಅಭ್ಯರ್ಥಿಗೆ ಹಳ್ಳಿಹಕ್ಕಿಯ ಅನರ್ಹತೆಯೇ ಅಸ್ತ್ರ: ವಿಶ್ವನಾಥ್ ಪ್ರತ್ಯಸ್ತ್ರಗಳೇನು? - ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಹೇಳಿಕೆ
ದಿನದಿಂದ ದಿನಕ್ಕೆ ಹುಣಸೂರು ಉಪ ಚುನಾವಣಾ ಕಣ ರಂಗೇರುತ್ತಿದೆ. ಮೂರು ಪಕ್ಷಗಳಲ್ಲೂ ಬಿರುಸಿನ ಪ್ರಚಾರದ ಜೊತೆಗೆ ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಇಲ್ಲಿನ ತ್ರಿಕೋನ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎಂಬುದನ್ನು ನಿರ್ಧರಿಸಲು ಸಾಧ್ಯವಾಗದ ಮಟ್ಟಿಗೆ ಪರಿಸ್ಥಿತಿ ತಲುಪಿದೆ.
TAGGED:
hunsur by election fight