ಮನೆ ಮನೆಗೆ ತೆರಳಿ ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆ: ಹುಬ್ಬಳ್ಳಿ ಯುವಕರ ಮಾನವೀಯ ಕಾರ್ಯ - Unakal Cross
ಹುಬ್ಬಳ್ಳಿ: ಕೊರೊನಾ ವೈರಸ್ನಿಂದ ಜನರ ಬದುಕು ಬೀದಿಗೆ ಬಂದಿದೆ. ದಿನನಿತ್ಯ ದುಡಿದು ತಿನ್ನುವ ಜನರ ಬದುಕು ಅಧೋಗತಿಗೆ ತಲುಪಿದೆ. ಈ ಹಿನ್ನಲೆಯಲ್ಲಿ ಸಮಾನ ಮನಸ್ಕ ಯುವಕರ ತಂಡವೊಂದು ಉಣಕಲ್ ಕ್ರಾಸ್ ಬಳಿಯ ಬಡಜನರ ಮನೆಮನೆಗೆ ತೆರಳಿ ದಿನನಿತ್ಯ ಬಳಸುವ ಅಗತ್ಯ ವಸ್ತುಗಳನ್ನು ವಿತರಿಸಿದರು.