ಹುಳಿಮಾವು ಕೆರೆ ಕಟ್ಟೆ ಒಡೆದು ಅವಾಂತರಕ್ಕೆ ತತ್ತರಿಸಿದ ಜನ - ಹುಳಿಮಾವು
ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವು ಕೆರೆ ಕಟ್ಟೆ ಒಡೆದ ಪರಿಣಾಮ ಸಾವಿರಾರು ಮನೆಗಳು ಜಲಾವೃತಗೊಂಡಿದ್ದು, ಇಲ್ಲಿನ ಜನರ ಬದುಕು ಮೂರಾಬಟ್ಟೆಯಾಗಿದೆ. ನೀರು ನಿಲ್ಲಿಸಲು ಹಾಗೂ ಜನರನ್ನು ಕಾಪಾಡಲು ಅಗ್ನಿ ಶಾಮಕ ದಳದವರು ಹರಸಾಹಸಪಟ್ಟಿದ್ದರು. ಕೆರೆಯ ಕಟ್ಟೆ ಒಡೆದು ಒಂದು ದಿನವಾದರೂ ಸ್ಥಳೀಯರ ಸಂಕಷ್ಟ ಮಾತ್ರ ಕೊನೆಗೊಂಡಿಲ್ಲ. ಈ ಕುರಿತು ಸಮಗ್ರ ಮಾಹಿತಿ ಇಲ್ಲಿದೆ ನೋಡಿ...