ಕರ್ನಾಟಕ

karnataka

ETV Bharat / videos

ಹುಳಿಮಾವು ಜಲಾವೃತ: ಈಟಿವಿ ಭಾರತ್​ ಗ್ರೌಂಡ್​​ ರಿಪೋರ್ಟ್ - ಹುಳಿಮಾವು ಕೆರೆ ಕಟ್ಟೆ ಲೆಟೆಸ್ಟ್ ನ್ಯೂಸ್​

By

Published : Nov 24, 2019, 7:20 PM IST

ಬೆಂಗಳೂರು: ಇಂದು ಹುಳಿಮಾವು ಕೆರೆಯ ಕಟ್ಟೆ ಒಡೆದು ಭಾರಿ ಅವಾಂತರ ಸೃಷ್ಟಿಯಾಗಿದೆ. ನೀರು ನುಗ್ಗಿದ್ದರಿಂದ ಮನೆಗಳಲ್ಲಿದ್ದ ವಸ್ತುಗಳೆಲ್ಲ ನೀರಿನಲ್ಲಿ ಮುಳುಗಿವೆ. ಆ ಭಾಗದ ಜನರೆಲ್ಲರನ್ನು ಟಿನಿಸ್​ ಒಳಾಂಗಣ ಕ್ರೀಡಾಂಗಣದಲ್ಲಿ ಉಳಿಯುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಲ್ಲಿ ಜನರಿಗೆ ಬೇಕಾದ ಯಾವುದೇ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಲ್ಲ. ಇನ್ನು ಈ ಅವಾಂತರದಿಂದ ಸಮಸ್ಯೆಗೆ ಸಿಲುಕಿರುವ ಜನರು ತಮ್ಮ ಅಳಲನ್ನು ಈಟಿವಿ ಭಾರತನೊಂದಿಗೆ ತೋಡಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details