ಕರ್ನಾಟಕ

karnataka

ETV Bharat / videos

ಸಾವಿಗೆ ಆಹ್ವಾನ ನೀಡುತ್ತಿರುವ ಹುಳಿಯಾರು ಪಟ್ಟಣದ ಬೃಹದಾಕಾರದ ರಸ್ತೆ ಗುಂಡಿಗಳು... - huliyaru city

By

Published : Oct 3, 2019, 10:27 AM IST

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದ ಬಿಹೆಚ್ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ತೆಗೆಯಲಾಗಿರುವ ಬೃಹದಾಕಾರದ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ. ಈ ಗುಂಡಿಯಲ್ಲಿ ಈಗಾಗಲೇ ಶಾನ್ ನವಾಜ್ ಎಂಬಾತ ಬಿದ್ದು ಮೃತಪಟ್ಟಿದ್ದನು. ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details