ಹಾಸನದಲ್ಲಿ ಮೀನಿನ ಮರಿಗಳಿಗೆ ಕೃಷಿಕರಿಂದ ಭಾರಿ ಬೇಡಿಕೆ - Huge demand from farmers for fish in Hassan news
ಹಾಸನ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಸಣ್ಣಪುಟ್ಟ ಕೆರೆ, ಹೊಂಡ, ತೊರೆಗಳು ತುಂಬುವ ಮೂಲಕ ಬರಡಾಗಿದ್ದ ನೀರಿನ ಸೆಲೆಗಳಿಗೆ ಜೀವಕಳೆ ಬಂದಿದೆ. ಆದ್ರೆ, ಉತ್ತಮ ಮಳೆಯಾಗಿದ್ರೂ ಕೂಡಾ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂಬಂತಾಗಿದೆ ಮೀನುಗಾರರ ಪರಿಸ್ಥಿತಿ.